ಡಾ.ರಾಜ್‌ಕುಮಾರ್, ನಮ್ಮನ್ನಗಲಿ ದಶಕದ ಮೇಲಾಯಿತು. ಆದರೆ ಇಂದಿಗೂ ಅವರ ಗರಿಮೆ ತುಸುವೂ ಕುಂದಿಲ್ಲ. ಇದಕ್ಕೆ ತಾಜಾ ಉದಾಹರಣೆಯೊಂದಿದೆ.Dr Rajkumar gets highest votes in India's all time best actor poll. NTR in second place.